
ಸುಳ್ಯ: ಸುಳ್ಯದ ಪ್ರತಿಷ್ಠಿತ ಮತ್ತು ಜನಪ್ರಿಯ ಮೊಬೈಲ್ ಶೋರೂಮ್ ಮೊಬೈಲ್ ಗ್ಯಾರೇಜ್‌ನಲ್ಲಿ ಆಫಲ್ ಕಂಪೆನಿಯ ಐಫೋನ್ 17 ಸರಣಿಯ(iPhone 17 Series) ಮೊಬೈಲ್‌ಗಳ ಬಿಡುಗಡೆ ಮತ್ತು ಮೊದಲ ಮಾರಾಟ ಸೆ.19ರಂದು ನಡೆಯಿತು. ಸುಳ್ಯ ವಾಣೀಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅವರು ನೂತನ ಐಫೋನ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಸರಣಿಯ ಮೊದಲ ಗ್ರಾಹಕರಾದ ಮಹಮ್ಮದ್ ಶರೀಫ್ ಹಾಗೂ ಮಹಮ್ಮದ್ ರಿಝ್ವಾನ್ ಅವರಿಗೆ ಸುಧಾಕರ ರೈ ಅವರು ಮೊಬೈಲ್ ಫೋನ್ ಹಸ್ತಾಂತರ ಮಾಡಿದರು.















ಮೊದಲ ಗ್ರಾಹಕರಿಗೆ ಮೊಬೈಲ್ ಗ್ಯಾರೇಜ್ ವತಿಯಿಂದ ಆಕರ್ಷಕ ಉಡುಗೊರೆಗಳನ್ನು ನೀಡಲಾಯಿತು. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ, ಮೊಬೈಲ್ ಗ್ಯಾರೇಜ್‌ನ ಮಾಲಕರಾದ ಹಸೈನಾರ್, ರಹೀಮ್,ರಫೀಕ್ ಹಾಗೂ ಸಿಬ್ಬಂದಿಗಳಾದ
ಶರತ್, ರಝಾಕ್, ಸಬೀನ್, ಮಿಥುನ್, ಬಿಲಾಲ್, ಫರ್‌ಹಾನ್, ದೇವಿ ಪ್ರಸಾದ್ ಉಪಸ್ಥಿತರಿದ್ದರು. ಮೊಬೈಲ್ ಗ್ಯಾರೇಜ್‌ನ ಮಾಲಕರಾದ ಹಸೈನಾರ್ ಸ್ವಾಗತಿಸಿ, ನೂತನ ಐಫೋನ್ 17 ಸರಣಿಯ ಕುರಿತು ಮಾತಾನಾಡಿದರು. ರಹೀಮ್ ವಂದಿಸಿದರು. ಸುಮಿತ್ರ ಕಾರ್ಯಕ್ರಮ ನಿರೂಪಿಸಿದರು.

ಆಕರ್ಷಕ ಮೊಬೈಲ್‌ಗಳ ಐಫೋನ್
17 ಸೀರೀಸ್:
ಜಗತ್ತಿನ ಅತ್ಯಂತ ಪ್ರತಿಷ್ಠಿತ ಮೊಬೈಲ್ ಸಂಸ್ಥೆ ಆಫಲ್ ತನ್ನ ಐಫೋನ್‌ಗಳ ಹೊಸ ಸರಣಿ iPhone 17 Series ಬಿಡುಗಡೆ ಮಾಡಿದ್ದು ಮೊದಲ ದಿನವೇ ಟ್ರೆಂಡಿಂಗ್ ಆಗಿದೆ. ಅತ್ಯಂತ ಆಕರ್ಷಕ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳು ಇರುವ iPhone 17, iPhone 17Air, iPhone 17 Pro, iPhone 17 Pro Max ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
iPhone 17 ರೂ.82,900, iPhone 17Air 1,19,900, iPhone 17 Pro 1,34,900, iPhone 17 Pro Max 1,49,900 ದರ ಇದೆ.
ಸರಳ ಇಎಂಐ:
ಐಫೋನ್ ಖರೀದಿಗೆ ಮೊಬೈಲ್ ಗ್ಯಾರೇಜ್‌ನಲ್ಲಿ ಆತ್ಯಂತ ಸರಳವಾದ EMI ಸೌಲಭ್ಯ ಇದೆ. ಆಕರ್ಷಕ ಉಡುಗೊರೆಗಳನ್ನೂ ನೀಡಲಾಗುತಿದೆ.17 ಸರಣಿರ ಐಫೋನ್‌ಗಳು ಮೊಬೈಲ್ ಗ್ಯಾರೇಜ್‌ನಲ್ಲಿ ಲಭ್ಯವಿದೆ. iPhone ಖರೀದಿಗೆ ಬುಕ್ಕಿಂಗ್ ಕೂಡ ಮಾಡಲಾಗುತ್ತದೆ. ಮತ್ತೆ ತಡವೇಕೆ.. ಈಗಲೇ ನಿಮ್ಮ ಕನಸಿನ ಐಫೋನ್ ಬುಕ್ಕಿಂಗ್ ಮಾಡಿ. ಮೊಬೈಲ್ ಸಂಖ್ಯೆ:
8105100465











