ಇಂದಿನ AI ಯುಗದಲ್ಲಿ ಪುಸ್ತಕ ಮಕ್ಕಳ ಭಾವನಾತ್ಮಕ ಮತ್ತು ಸೃಜನಶೀಲತೆಯ ಪ್ರತೀಕವಾಗಿದೆ – ಡಾ. ಅಭಿಜ್ಞಾ ಆರ್. ಕುರುಂಜಿ
ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಸಂಪಾದಿತ ಕೃತಿ “ಮೇರಿ ಮನ್ ಕಿ ಬಾತ್” ಸಂಪಾದಕಿ ಶ್ರೀಮತಿ ಸುಸ್ಮಿತಾ ಜಾಕೆ ಅವರ ಸಂಪಾದಕಿ ಕೃತಿ ಪುಸ್ತಕ ಬಿಡುಗಡೆಯನ್ನು ಕಾಲೇಜಿನ ಟ್ರಸ್ಟಿ ಶ್ರೀಮತಿ ಅಭಿಜ್ಞಾ ಆರ್ ಪ್ರಸಾದ್ ಬಿಡುಗಡೆ ಮಾಡಿದರು.















ಕಾರ್ಯಕ್ರಮದಲ್ಲಿ ಕಾಲೇಜಿನ ಟ್ರಸ್ಟಿ ಡಾ. ಜ್ಯೋತಿ ಆರ್. ಪ್ರಸಾದ್, ಮೌರ್ಯ ಆರ್. ಪ್ರಸಾದ್, ಆಡಳಿತಧಿಕಾರಿ ಭವಾನಿಶಂಕರ ಅಡ್ತಲೆ, ಪ್ರಾಂಶುಪಾಲೆ ಡಾ. ಯಶೋದಾ ರಾಮಚಂದ್ರ, ಉಪ ಪ್ರಾಂಶುಪಾಲ ದೀಪಕ್ ವೈ.ಆರ್, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.










