ಸುಳ್ಯ ಗಾಂಧಿನಗರ ನಿವಾಸಿ, ಉಪ್ಪಿನಂಗಡಿಯಲ್ಲಿ ಚಾಲಕರಾಗಿದ್ದ ಪಡ್ರೆ ಲಕ್ಷ್ಮಣ ಗೌಡರು ಅಲ್ಪಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 23 ರಂದು ಉಪ್ಪಿನಂಗಡಿಯ ಮನೆಯಲ್ಲಿ ನಿಧನರಾದರು.
ಅವರಿಗೆ 61 ವರ್ಷ ವಯಸ್ಸಾಗಿತ್ತು.















ಮೃತರು ಪತ್ನಿ ವಸಂತಿ, ಪುತ್ರ ಮನೋಹರ, ಪುತ್ರಿ ಗುಣಶ್ರೀ ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ










