ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ಮಹಾಸಭೆ ಹಾಗೂ ಸುಳ್ಯದ ಹಿರಿಯ ವರ್ತಕರಿಗೆಸನ್ಮಾನ ಕಾರ್ಯಕ್ರಮ ಸೆ.23 ಮಂಗಳವಾರದಂದು ವರ್ತಕರ ಸಮುದಾಯ ಭವನ” ಅಂಬಟೆಡ್ಕ, ಸುಳ್ಯದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ವಹಿಸಿದರು.
ಪ್ರಧಾನ ಕಾರ್ಯದರ್ಶಿ ಡಿ ಎಸ್ ಗಿರೀಶ್ ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು.















ಕೋಶಾಧಿಕಾರಿ ಹೇಮಂತ್ ಕಾಮತ್ ಲೆಕ್ಕಪತ್ರ ಮಂಡಿಸಿದರು.
ಇದೇ ಸಂದರ್ಭದಲ್ಲಿ ಸುಳ್ಯದಲ್ಲಿ ವಾಣಿಜ್ಯ ವ್ಯಾಪಾರೋದ್ಯಮ & ಕೈಗಾರಿಕೋದ್ಯಮದಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿ ಸಾಧನೆಯನ್ನು ಮಾಡಿದಂತಹ ವೆಂಕಟೇಶ್ ಪ್ರಭು,ಕೆ. (ಸುಬ್ಬಯ ಪ್ರಭು ಸನ್ಸ್), ರಾಮಚಂದ್ರ ಯಮ್ ( ಡಿ ಆರ್ ಗಾರ್ಮೆಂಟ್ಸ್) ಕಸ್ತೂರಿಶಂಕರ್, (ನಿಸರ್ಗ ಮಸಾಲೆ) ಗೋಪಾಲಕೃಷ್ಣ ಪ್ರಭು ಜಾಲ್ಸೂರು, ಟಿ. ವಿಜಯಕುಮಾರ್, (ವಿನ್ಯಾಸ್ ಕನ್ಸಲ್ವೆನ್ಸಿ), ಯಸ್. ಆರ್. ಸೂರಯ್ಯ, (ವಿಶ್ವಾಸ್ ಸ್ಟೋರ್), ಅಬ್ದುಲ್ ಮಜೀದ್, (ಜನತಾ ಗ್ರೂಪ್), ಕಮಿಲ ಸುರೇಶ್ಚಂದ್ರ, (ಕಮಿಲ ಇಂಡಸ್ಟ್ರೀಸ್), ಬಿ. ಅಬ್ಬಾಸ್, (ಸನ್‌ರೇ ಗಾರ್ಮೆಂಟ್ಸ್), ಉಮ್ಮ ರ್ ಹಾಜಿ , (ಹೋಟೆಲ್ ಮೆಟ್ರೋ ಗ್ರೂಪ್ಸ್ ಗಾಂಧಿನಗರ) ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.
ವರ್ತಕರ ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ಪಿ,ಸಿ ಎ ಗಣೇಶ ಭಟ್ ಪಿ,ಅಬ್ದುಲ್ ಹಮೀದ್ ಜನತಾ,ಆದಂ ಹಾಜಿ ಕಮ್ಮಾಡಿ, ಪ್ರಭಾಕರ ನಾಯರ್,ಕಾರ್ಯದರ್ಶಿ ಗಳಾದ ಅಬ್ದುಲ್ ರಹಿಮಾನ್ ಎಸ್ ವೈ,ಲತಾ ಪ್ರಸಾದ್ ಕುದ್ಪಾಜೆ ನಿರ್ದೇಶಕರಾದ ಇಬ್ರಾಹಿಂ ಕದಿಕಡ್ಕ,ಎಂ ಸುಂದರ ರಾವ್ ರೂಪಾ,ಜಯಂತ್ ರೈ ಪಿ,ರಮೇಶ್ ಶೆಟ್ಟಿ, ಧರ್ಮಪಾಲ ಕುರುಂಜಿ, ಶ್ಯಾಮ್ ಪ್ರಸಾದ್ ಅಡ್ಯಂತ್ತಡ್ಕ,ಸಾಂಗ್ ಸಿಂಗ್, ಹಾಜಿ ಎಸ್ ಅಬ್ದುಲ್ಲಾ ಕಟ್ಟೆಕ್ಕಾರ್, ಕೆ ಮಂಜುನಾಥ್ ರೈ,ಅದಿತ್ಯಕೃಷ್ಣ ಉಪಸ್ಥಿತರಿದ್ದರು.
ಸುಳ್ಯ ದ ಅನೇಕ ವರ್ತಕರು ಭಾಗವಹಿಸಿದರು.
ಸಭೆಯ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ ಬಿ ಸುಧಾಕರ ರೈ,ಡಿ ಎಸ್ ಗಿರೀಶ್, ಹೇಮಂತ್ ಕಾಮತ್, ಗಣೇಶ ಭಟ್ ಪಿ,ಅಬ್ದುಲ್ ಹಮೀದ್ ಜನತಾ,ಆದಂ ಹಾಜಿ ಕಮ್ಮಾಡಿ, ಪ್ರಭಾಕರ ನಾಯರ್, ಅಬ್ದುಲ್ ರಹಿಮಾನ್, ಇಬ್ರಾಹಿಂ ಕದಿಕಡ್ಕ,ಎಂ ಸುಂದರ ರಾವ್ ರೂಪಾ,ಜಯಂತ್ ರೈ ಪಿ,ರಮೇಶ್ ಶೆಟ್ಟಿ, ಧರ್ಮಪಾಲ ಕುರುಂಜಿ, ಶ್ಯಾಮ್ ಪ್ರಸಾದ್ ಅಡ್ಯಂತ್ತಡ್ಕ,ಸಾಂಗ್ ಸಿಂಗ್, ಹಾಜಿ ಎಸ್ ಅಬ್ದುಲ್ಲಾ ಕಟ್ಟೆಕ್ಕಾರ್, ಕೆ ಮಂಜುನಾಥ್ ರೈ,ಅಬ್ದುಲ್ ಮಜೀದ್ ಜನತಾ,ವಿನಯ ಕುಮಾರ್ ಕಂದಡ್ಕ,ಬಿ.ಎನ್ ಭಟ್ ಜಾಲ್ಸೂರು,ಕಸ್ತೂರಿ ಶಂಕರ್ ನಿಸರ್ಗ, ರವರು ಆಯ್ಕೆಯಾದರು










