ಕೆ. ವೈ. ಉಸ್ಮಾನ್ ಹಾಜಿ ಹಳೆಗೇಟು ನಿಧನ

0

ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಮಾಜಿ ಪ್ರಧಾನ ಕಾರ್ಯದರ್ಶಿ ಹಳೆಗೇಟು ನಿವಾಸಿ ಕೆ ವೈ ಉಸ್ಮಾನ್ ಹಾಜಿ (79 ವರ್ಷ) ಯವರು ಅಲ್ಪಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 26 ರಂದು ರಾತ್ರಿ ಹಳೆಗೇಟು ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ ಝೌರ,ಪುತ್ರರಾದ ಮೊಹಿದಿನ್ , ರಶೀದ್, ಮುಭಾರಕ್, ಶಫೀಕ್, ಹಾಗೂ ಪುತ್ರಿ ಕೈರುನ್ನಿಸಾ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.