ಉಮೇಶ್ ನಾರ್ಕೋಡು ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ನಾರ್ಕೋಡು ಮನೆ ಉಮೇಶ್ ರವರು ಹೃದಯಾಘಾತದಿಂದ ಸೆ.28 ರಂದು ಬೆಳಿಗ್ಗೆ ನಿಧನರಾದರು.

ಅವರಿಗೆ 46 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಶ್ರೀಮತಿ ಜಾನಕಿ, ಪತ್ನಿ ಪವಿತ್ರ, ಸಹೋದರಿ ಶಶಿಪ್ರಭಾ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.