ಸುಲಭ ಕಂತಿನ
ಸೀಸನ್- 1ರ ಲಕ್ಕಿ ಡ್ರಾ ಸ್ಕೀಮ್ ಗೆ ಚಾಲನೆ
ಸುಳ್ಯದ ಕೆ. ಎಸ್. ಆರ್. ಟಿ. ಸಿ. ಬಸ್ ನಿಲ್ದಾಣದ ಎದುರಿನ ಸುಳ್ಯ ಸೆಂಟರ್ ನಲ್ಲಿ ಗಿರೀಶ್ ನಡುಮುಟ್ಲು ರವರ ಮಾಲಕತ್ವದ ಶ್ರೀ ಅಂಬಿಕಾ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಆಪ್ಲ್ಯಾಯನ್ಸ್ ಮಳಿಗೆಯಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಖರೀದಿಯ ಮೇಲೆ ವಿಶೇಷ ಆಫರ್ ಗಳನ್ನು ನೀಡಲಾಗುತ್ತಿದೆ.















ವಿಶೇಷವಾಗಿ ಗ್ರಾಹಕರಿಗೆ ಅನುಕೂಲವಾಗುವಂತೆ 20 ತಿಂಗಳ ಸೀಸನ್ 1 ರ ಲಕ್ಕಿ ಡ್ರಾ ಸ್ಕೀಮ್ ಈ ತಿಂಗಳಿನಿಂದ ಆರಂಭಗೊಳ್ಳಲಿದ್ದು
ಅ. 2 ರಂದು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ
ಪ್ರಥಮ ಸದಸ್ಯರಿಗೆ ಲಕ್ಕಿ ಸ್ಕೀಮಿನ ಕೂಪನ್ ಹಸ್ತಾಂತರ ಮಾಡಲಾಯಿತು.
ಪ್ರತಿ ತಿಂಗಳು ರೂ. 1000/- ರಂತೆ 20 ತಿಂಗಳು
ಪಾವತಿಸುವ ಯೋಜನೆ ಇದಾಗಿದ್ದುಡ್ರಾ ಆಗದೆ ಉಳಿದ ಸದಸ್ಯರಿಗೆ ಕೊನೆಗೆ ರೂ. 20,000 ಕ್ಕೆ 2000/- ಬೋನಸ್ ಸೇರಿಸಿ ಎಲೆಕ್ಟ್ರಾನಿಕ್ಸ್ ಅಥವಾ ಫರ್ನಿಚರ್ ಸಾಮಗ್ರಿಗಳನ್ನು ಗ್ರಾಹಕರಿಗೆನೀಡಲಾಗುವುದು.ಹಳೆಯ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಹೊಸ ಸಾಮಗ್ರಿಗಳೊಂದಿಗೆ ಎಕ್ಸ್ಚೇಂಜ್ ಆಫರ್ ಶೇ 40% ರ ತನಕ ಹಾಗೂ ಕಿಚನ್ ಆಪ್ಲ್ಯಾಯನ್ಸ್ ಮೇಲೆ ಶೇ 50% ರ ವರೆಗೆ ರಿಯಾಯಿತಿ ನೀಡಲಾಗುವುದು. ಗ್ರಾಹಕರಿಗೆ ಎಲ್ಇ ಡಿ ಟಿ ವಿ, ಎ. ಸಿ, ಡಿಶ್ ವಾಶರ್, ಇನ್ವರ್ಟರ್ ಬ್ಯಾಟರಿ ಖರೀದಿಯ ಮೇಲೆ
ಜಿ ಎಸ್ ಟಿ ಕಡಿತ ಅನ್ವಯವಾಗುವುದು ಎಂದು ಮಾಲಕ ಗಿರೀಶ್ ನಡುಮುಟ್ಲು ರವರು
ತಿಳಿಸಿದರು.










