ದ. ಕ ಸಂಪಾಜೆ ಗ್ರಾಮದ ಕಲ್ಲುಗುಂಡಿ ದೊಡ್ಡಡ್ಕ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಹಾಗೂ ಆಯುಧ ಪೂಜ ಕಾರ್ಯಕ್ರಮ ಅ
1 ರಂದುನಡೆಯಿತು.
















ನಟರಾಜ್ ಶರ್ಮಾ ಅವರು ಶ್ರೀ ದೇವಿಗೆ ಪೂಜೆ ಮಾಡಿ ಬಳಿಕ ವಾಹನ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.










