














ಪುತ್ತೂರಿನ ಹೆಸರಾಂತ ಕ್ಲಿನಿಕಲ್ ಲ್ಯಾಬೋರೇಟರಿ ಧನ್ವಂತರಿ ಇದರ ಸುಳ್ಯ ಶಾಖೆಯಲ್ಲಿ ಅ.8 ರಂದು ಸುಳ್ಯ ಬಾಳಮಕ್ಕಿ ದ್ವಾರಕ ಹೋಟೆಲ್ ಮುಂಭಾಗದಲ್ಲಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಉಚಿತ ಥೈರಾಯ್ಡ್ ಮತ್ತು ಮಧುಮೇಹ ಹಾಗೂ ಹಿಮೋಗ್ಲೋಬಿನ್ ತಪಾಸಣಾ ಶಿಬಿರ ನಡೆಯಲಿದೆ.
ಹಾಗೂ ಎಲ್ಲಾ ರಕ್ತ ಪರೀಕ್ಷೆ ಪ್ಯಾಕೇಜ್ ಗಳಿಗೆ 10ರಿಂದ 20% ರವರೆಗೆ ವಿಶೇಷ ರಿಯಾಯಿತಿ ದೊರೆಯುತ್ತದೆ ಎಂದು ಆಡಳಿತ ನಿರ್ದೇಶಕ ಚೇತನ್ ಪ್ರಕಾಶ್ ಕಜೆ ತಿಳಿಸಿದ್ದಾರೆ.










