ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ಪರ್ಸ್ ಹಿಂತಿರುಗಿಸಿ ಮಾನವೀಯತೆ ಮೆರೆದ ರಿಕ್ಷಾ ಚಾಲಕ ರಮೇಶ್ ಪೂಜಾರಿ October 6, 2025 0 FacebookTwitterWhatsApp ಆಟೋ ಚಾಲಕ ರಮೇಶ್ ಪೂಜಾರಿಯವರಿಗೆ ಜಟ್ಟಿಪಳ್ಳ ರಸ್ತೆಯಲ್ಲಿ ಬಿದ್ದು ಸಿಕ್ಕಿದ ಪರ್ಸನ್ನು ಅದರ ವಾರಿಸುದಾರರಾದ ಹಂಸ ಜಟ್ಟಿಪಳ್ಳ ಅವರಿಗೆ ಸುಳ್ಯ ರಥಬೀದಿಯ ಆಟೋ ಸ್ಟಾಂಡ್ ನಲ್ಲಿ ಹಿಂತಿರುಗಿಸಿ ಕೊಟ್ಟು ಮಾನವೀಯತೆ ಮೆರೆದರು.