ಶ್ರೀಮತಿ ಪೂರ್ಣಿಮ ಪಾಟಾಜೆ ನಿಧನ October 7, 2025 0 FacebookTwitterWhatsApp ಪಂಬೆತ್ತಾಡಿ ಗ್ರಾಮದ ದಿ.ಯಾದವ ಪಾಟಾಜೆ ರವರ ಪತ್ನಿ ಶ್ರೀಮತಿ ಪೂರ್ಣಿಮ ರವರು ಅಲ್ಪ ಕಾಲದ ಅಸೌಖ್ಯದಿಂದ ಅ.7 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 60 ವರುಷ ವಯಸ್ಸಾಗಿತ್ತು.ಮೃತರು ಪುತ್ರ ದೀಪಕ್, ಪುತ್ರಿ ಶ್ರೀಮತಿ ದೀಪ್ತಿ ರವಿ ಕುಕ್ಕಿಲ, ಮೊಮ್ಮಗ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.