ಗುಳ್ಳಿ ಜಟ್ಟಿಪಳ್ಳ ನಿಧನ

0

ಸುಳ್ಯದ ಜಟ್ಟಿಪಳ್ಳ ನಿವಾಸಿ ದಿ.ಮಾಯಿಲರವರ ಧರ್ಮಪತ್ನಿ ಶ್ರೀಮತಿ ಗುಳ್ಳಿಯವರು ಇಂದು ಮುಂಜಾನೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಕೇಶವ, ಮೋಹನ, ಸುಂದರರನ್ನು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.