ಜಾಲ್ಸೂರು ಪೇಟೆಯಲ್ಲಿ ಬೈಕ್ ಗಳ ನಡುವೆ ಅಪಘಾತ

0

ಜಾಲ್ಸೂರು ಪೇಟೆಯಲ್ಲಿ ಎರಡು‌ಬೈಕ್ ಗಳ ನಡುವೆ ಅಪಘಾತವಾದ ಘಟನೆ ವರದಿಯಗಿದೆ.‌
ಸುಳ್ಯದಿಂದ ಜಾಲ್ಸೂರು ಕಡೆಗೆ ಹೋಗುವ ಬೈಕ್ ಹಾಗೂ ಕನಕಮಜಲು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಸವಾರರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.