ಅಜ್ಜಾವರ ತಕ್ವಿಯಾತುಲ್ ಇಸ್ಲಾಂ ಜಮಾಯತ್ ಕಮೀಟಿ ಅಜ್ಜಾವರ ಮೇನಾಲದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.















ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ಲಾ ಹಾಜಿ ಪಳ್ಳಿಕರೆ ಅಜ್ಜಾವರ , ಕಾರ್ಯದರ್ಶಿಯಾಗಿ ಶೌಕತ್ ಅಲಿ ಕಲ್ತಡ್ಕ ಅಜ್ಜಾವರ, ಕೋಶಾಧಿಕಾರಿಯಾಗಿ ಹಸೈನಾರ್ ಗುಳುಂಬು ಅಜ್ಜಾವರ , ಗೌರವ ಅಧ್ಯಕ್ಷರಾಗಿ ಖಾದರ್ ಹಾಜಿ ಅಜ್ಜಾವರ,
ಉಪಾಧ್ಯಕ್ಷರಾಗಿ ಅಂದ ಹಾಜಿ ಪ್ರಗತಿ ಮೇನಾಲ, ಜೊತೆ ಕಾರ್ಯದರ್ಶಿಗಳಾಗಿ ಇಲ್ಯಾಸ್ ತೋಟಮ್ ಅಡ್ಕ ಮತ್ತು ಅಬ್ದುಲ್ ರೆಹಮಾನ್ ಬೇಲ್ಯ ಮೇನಾಲ ಸಮಿತಿಯ ಸದಸ್ಯರುಗಳಾಗಿ ಶಾಫಿ ಮುಕ್ರಿ ಅಜ್ಜಾವರ ಲತೀಫ್ ಗುಳುಂಬು ಅಜ್ಜಾವರ ಶರೀಫ್ ಅಜ್ಜಾವರ ಅಬ್ದುಲ್ ರಹಿಮಾನ್ ಕೊಚ್ಚಿ ಅಜ್ಜಾವರ ಮಹಮ್ಮದ್ ಅಜ್ಜಾವರ ಶಾಪಿ ಕರ್ಲಪಾಡಿ ಅಜ್ಜಾವರ ಇವರನ್ನು ಆಯ್ಕೆ ಮಾಡಲಾಯಿತು.










