ಸುಳ್ಯದಲ್ಲಿ ಕಿವಿಯ ಚಿನ್ನದ ಬೆಂಡೋಲೆ ಕಳೆದು ಹೋಗಿದೆ

0

ಸುಳ್ಯದ ಶ್ರೀರಾಮ ಪೇಟೆಯಲ್ಲಿ ಕಿವಿಯ ಚಿನ್ನದ ಬೆಂಡೋಲೆ ಅ.14 ರಂದು ಬೆಳಿಗ್ಗೆ ಕಳೆದು ಹೋಗಿದೆ.
ಶ್ರೀರಾಮ ಪೇಟೆಯಿಂದ ಬಸ್ಟೆಂಡ್ ಕಡೆಗೆ ನಡೆದುಕೊಂಡು ಬರುವಾಗ ಕಳೆದು ಹೋಗಿದ್ದು ಸಿಕ್ಕಿದವರು ಸೀತಾ ಎಸ್.ಕೆನರಾ ಬ್ಯಾಂಕ್ ಇವರನ್ನು ಸಂಪರ್ಕಿಸಿ ನೀಡಬೇಕೆಂದು ಅವರು ವಿನಂತಿಸಿದ್ದಾರೆ.
ಮೊ : 7760420995