Home ನಿಧನ ಹಳೆಗೇಟು: ಬೆಟ್ಟಂಪಾಡಿ ನಿವಾಸಿ ಖತೀಜ ನಿಧನ

ಹಳೆಗೇಟು: ಬೆಟ್ಟಂಪಾಡಿ ನಿವಾಸಿ ಖತೀಜ ನಿಧನ

0

ಹಳೆಗೇಟು: ಬೆಟ್ಟಂಪಾಡಿ ನಿವಾಸಿ ಉಸ್ಮಾನ್ ಎಸ್. ಎಂ ರವರ ಪತ್ನಿ ಹಾಗೂ ಮೊಗರ್ಪಣೆ ಯೂನಿಟ್ ಎಸ್ ಎಸ್ ಎಫ್ ಅಧ್ಯಕ್ಷರಾದ ಹಾಫಿಲ್ ಸಿದ್ದೀಕ್ ಅವರ ತಾಯಿ ಖದೀಜ 60 ವರ್ಷ ರವರು ಅ 15 ರಂದು ರಾತ್ರಿ ನಿಧನರಾಗಿದ್ದಾರೆ.

ಮೃತರು ಪತಿ ಉಸ್ಮಾನ್ ಹಾಗೂ ಪುತ್ರರು, ಪುತ್ರಿಯರನ್ನು ಮತ್ತು ಅಗಲಿದ್ದಾರೆ.

NO COMMENTS

error: Content is protected !!
Breaking