














ಪ್ರೊಫೆಸರ್ ಉದಯಕುಮಾರ್ ಬಿ. ಬದಿಯಡ್ಕ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ. ಇವರು ಶ್ರೀ ಗೋಕರ್ಣನಾಥೇಶ್ವರ ಶಿಕ್ಷಕ, ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು.
ಅಖಿಲ ಕೇರಳ ಯಾದವ ಸಮಿತಿಯ ಉಪಾಧ್ಯಕ್ಷರು ಆಗಿದ್ದಾರೆ. ಇತ್ತೀಚೆಗೆ ಸುವರ್ಣ ಸೌರಭ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬದಿಯಡ್ಕ ನಿವಾಸಿಯಾಗಿರುವ ಇವರು ಸುಳ್ಯ ಕಸಬಾ ಗ್ರಾಮದ ಕಾಯರ್ತೋಡಿ ದಿ. ಅಮ್ಮುರವರ ಪುತ್ರಿ ಬದಿಯಡ್ಕದ ಯಶೋಧ ಬಾಲಕೃಷ್ಣ ದಂಪತಿಗಳ ಪುತ್ರ.










