ಬೂಡು ಭಗವತಿ ಕ್ಷೇತ್ರದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ವಿಶೇಷ ಸಂಕಲ್ಪ ಪೂಜೆ

0

ನ. 1 ರಂದು ಸಾರ್ವಜನಿಕ ಗೋ ಪೂಜನಾ ಕಾರ್ಯಕ್ರಮ

ಸುಳ್ಯ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾ ವಾಹಿನಿ ಇದರ ಆಶ್ರಯದಲ್ಲಿ 3 ನೇ ವರ್ಷದ ಸಾರ್ವಜನಿಕ ಗೋ ಪೂಜೆಯು ನ.1ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವುದು.

ಕಾರ್ಯಕ್ರಮದ ಯಶಸ್ಸಿ ಗಾಗಿಅ.17ರಸಂಕ್ರಮಣದಂದು ಬೂಡು ಭಗವತಿ ದೇವಸ್ಥಾನದಲ್ಲಿ ಅರ್ಚಕ ಹರಿಕೃಷ್ಣ ರವರ ನೇತೃತ್ವದಲ್ಲಿ ವಿಶೇಷ ಸಂಕಲ್ಪ ಪೂಜೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,
ವಿಶ್ವ ಹಿಂದೂ ಪರಿಷದ್ ಪ್ರಧಾನ ಕಾರ್ಯದರ್ಶಿ ನವೀನ್ ಎಲಿಮಲೆ , ಸಹ ಸಂಚಾಲಕ ವರ್ಷತ್ ಚೊಕ್ಕಾಡಿ , ಪ್ರಕಾಶ್ ಯಾದವ್ , ಸಂಚಾಲಕ ರಾಜೇೇಶ್ ಕಲ್ಲುಮುಟ್ಲು, ಮನೋಜ್ ಪೆರಾಜೆ , ಅಜಿತ್, ವಿನ್ಯಾಸ್, ಬೂಡು ರಾಧಾಕೃಷ್ಣ ರೈ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.