ಸುಳ್ಯದ ಆರ್ಕುಟ್ ಮೊಬೈಲ್ ನಲ್ಲಿ ಈ ಬಾರಿಯ ದೀಪಾವಳಿಗೆ ಭರ್ಜರಿ ಆಫರ್ ಗಳು ನಡೆಯುತ್ತಿದೆ.















ಪ್ರತಿ ಮೊಬೈಲ್ ಖರೀದಿಗೆ ಉಚಿತ ಕೂಪನ್ ಗಳು ಹಾಗೂ ಗಿಫ್ಟ್ ಗಳು ನೀಡುತಿದ್ದು ಅಲ್ಲದೆ ಲಕ್ಕಿ ಕೂಪನ್ ಮೂಲಕ 500 ಕ್ಕೂ ಮಿಕ್ಕಿ ಬಹುಮಾನಗಳನ್ನು ಗೆಲ್ಲುವ ಸುವರ್ಣ ಅವಕಾಶವಿದೆ. ಬಂಪರ್ ಬಹುಮಾನ ಹೀರೋ ಹೋಂಡ ಬೈಕ್ ಇದ್ದು, ಮಿಕ್ಸಿ, ಗ್ರೈಂಡರ್, ವಾಶಿಂಗ್ ಮಿಶನ್, ಟಿ.ವಿ. ಕೂಡ ಗೆಲ್ಲುವ ಅವಕಾಶ ಇದೆ.
ಪ್ರತಿ ಉಪಕರಣಗಳಿಗೂ 50% ಆಫರ್ ಇದ್ದು, ಇ.ಎಂ.ಐ ಮೂಲಕ ತಿಂಗಳ ಸುಲಭ ಕಂತಿನಲ್ಲಿ ಮೊಬೈಲ್ ತೆಗೆದುಕೊಳ್ಳುವ ಆಫರ್. ತಿಂಗಳ ಸುಲಭ ಕಂತಿನಲ್ಲಿ ನಿಮ್ಮ ನೆಚ್ಚಿನ ಫೋನನ್ನು ಪಡೆದುಕೊಳ್ಳಬಹುದು. ಹಾಗೇಯೆ ಹಳೆಯ ಮೊಬೈಲ್ ಇದ್ರೆ ಹೊಸ ಮೊಬೈಲ್ ಗೆ ಎಕ್ಸೇಂಜ್ ಮಾಡಬಹುದು, ಕಾರ್ಡ್ ಮೂಲಕ 12000ದ ವರೆಗೆ ಡಿಸ್ಕೌಂಟ್. ಪ್ರತೀ ಐಫೋನ್ ಗಳಿಗೆ ಇ.ಎಂ.ಐ ಮೂಲಕ ಸಾಲ ಸೌಲಭ್ಯ. ಹಾಗೆ ಸರ್ವಿಸ್ ಮೇಲೆ ಮೊಬೈಲ್ ರಿಪೇರಿ ಮೇಲೆ 30% ಡಿಸ್ಕೌಂಟ್. ಮೊಬೈಲ್ ಗಳಿಗೆ 2 ವರ್ಷ ಗ್ಯಾರಂಟಿ ಹಾಗೂ ಎಕ್ಸೇಂಜ್ ಆಫರ್ ಗೆ ಬೋನಸ್ ಆಫರ್ ಕೂಡ ದೊರೆಯುತ್ತದೆ ಎಂದು ಮಾಲಕ ಶಬಿರ್ ಆರ್ಕುಟ್ ತಿಳಿಸಿದ್ದಾರೆ.










