ಸುಳ್ಯದ ಹರೀಶ್ ಫಿಟ್ನೆಸ್ ನಲ್ಲಿ ಆಯುಧ ಪೂಜೆ

0

ಸುಳ್ಯದ ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ಹರೀಶ್ ಫಿಟ್ನೆಸ್ ನಲ್ಲಿ ಅ. 22ರಂದು ಆಯುಧಪೂಜೆ ನಡೆಯಿತು. ಸಂಸ್ಥೆಯ ಮಾಲಕರಾದ ರಾಷ್ಟ್ರ ಮಟ್ಟದ ದೇಹಧಾಡ್ಯಪಟು ಹರೀಶ್ ಕೊಡಿಯಾಲಬೈಲು, ಶ್ರೀಮತಿ ಹರಿಣಿ ಹರೀಶ್, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.