ಮುತ್ತಯ್ಯ ಗೌಡ ಗುಡ್ಡೆ ನಿಧನ

0

ದೇವಚಳ್ಳ ಗ್ರಾಮದ ಗುಡ್ಡೆ ಕುಟುಂಬದ ಹಿರಿಯರಾದ ಮುತ್ತಯ್ಯ ಗೌಡ ಗುಡ್ಡೆ – ಬಟ್ಟೆಕಜೆ ಯವರು ಅಲ್ಪಕಾಲದ ಅಸೌಖ್ಯದಿಂದ ಅ.25 ರಂದು ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಹರಿಣಾಕ್ಷಿ, ಪುತ್ರರಾದ ಲೀಲಾಧರ ,ದಯಾನಂದ , ಶಿವಪ್ರಸಾದ, ಪುತ್ರಿಯರಾದ ಶ್ರೀಮತಿ ಉಷಾ, ಶ್ರೀಮತಿ ಯಶಕಲಾ , ಅಳಿಯಂದಿರು,
ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯ ಕಾರ್ಯವನ್ನು ನಾಳೆ ( ಅ.26 ) ರಂದು ಬೆಳಿಗ್ಗೆ ನೇರವೇರಲಿದೆ ಎಂದು ಮನೆಯವರು ತಿಳಿಸಿದ್ದಾರೆ.