ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ದ್ವಿತೀಯ

0

ಅ.25ರಂದು ಮಾಧವ ಕೃಪ ಸಿಬಿಎಸ್ ಸಿ ಸ್ಕೂಲ್ ಮಣಿಪಾಲ್ ಇಲ್ಲಿ ನಡೆದ ಫೋಟೋ ಕ್ವೆಸ್ಟ್ ಇಂಟರ್ ಸ್ಕೂಲ್_ರಿಸೈಕ್ಲಿಂಗ್ ಫಾರ್ ಸ್ಮಾರ್ಟ್ ಲಿವಿಂಗ್’ಪ್ರಾಜೆಕ್ಟ್ ‘ಸ್ಪರ್ಧೆಯಲ್ಲಿ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆಯ ವಿದ್ಯಾರ್ಥಿಗಳಾದ 10ನೇ ತರಗತಿಯ ಯಶ್ಮಿ ತ್ ಗೌಡ, 9ನೇ ತರಗತಿಯ ಮೃಣಾಲ್ ವಾಲ್ತಜೆ ಹಾಗೂ ಲಕ್ಷಣ್ ದಿನೇಶ್ ಅಂಬೆಕಲ್ಲು ಇವರ ಡ್ರೈನ್ ವಾಚ್ ( ಸ್ಮಾರ್ಟ್ ಒಳಚರಂಡಿ) ಪ್ರೊಜೆಕ್ಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಶ್ರೇಯಸ್ ಹಾಗೂ ಶ್ರೀಮತಿ ಸುಧಾ ವಿ.ಜೆ ಇವರು ಮಾರ್ಗದರ್ಶನ ನೀಡಿದ್ದಾರೆ.