




ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಆರ್ ಸಿ ಸಿ ವಾಣಿಜ್ಯ ಸಂಕೀರ್ಣದಲ್ಲಿ ಪ್ರಕಾಶ್ ಪಾಟೀಲ್ ಮಾಲಕತ್ವದ ಸಿಂಧೂರ ಫ್ಯಾನ್ಸಿ ಇಂದು(ಅ.26) ರಂದು ಶುಭಾರಂಭಗೊಂಡಿತು.





ಇಲ್ಲಿ ನವೀನ ಮಾದರಿಯ ಗಿಫ್ಟ್ ಐಟಂಗಳು, ಆಟಿಕೆಗಳು, ಸ್ಕೂಲ್ ಐಟಂಗಳು, ಶೃಂಗಾರ ಸಾಮಾಗ್ರಿಗಳು, ಜ್ಯುವೆಲ್ಲರಿ ಇತ್ಯಾದಿಗಳು ಲಭ್ಯವಿದೆ.
ಶುಭಾರಂಭದ ಸಂದರ್ಭದಲ್ಲಿ ಪ್ರಕಾಶ್ ಪಾಟೀಲ್ ರವರ ಕುಟುಂಬದವರು, ಬಂಧುಗಳು, ಹಿತೈಷಿಗಳು, ಮಿತ್ರರು ಉಪಸ್ಥಿತರಿದ್ದರು.












