ಮೊರಂಗಲ್ಲು ಮಹಮ್ಮಾಯಿ ದೇವಸ್ಥಾನದ ವಠಾರಪಂಚ ಸಪ್ತತಿ ಕಾರ್ಯಕ್ರಮ ದಡಿಯಲ್ಲಿ ಸ್ವಚ್ಛತೆ

0

ಯುವಜನ ಸಂಯುಕ್ತ ಮಂಡಳಿ ಹಾಗೂ ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಪಂಚ ಸಪ್ತತಿ 2025 71 ದಿನಗಳ ಸ್ವಚ್ಛತೆ ಕಾರ್ಯಕ್ರಮದಡಿಯಲ್ಲಿ 5ನೇ ದಿನದಂದು ಅಲೆಟ್ಟಿಯ ಮೊರಂಗಲ್ಲು ಶ್ರೀ ಮಹಮ್ಮಾಯಿ ದೇವಸ್ಥಾನದ ವಠಾರವನ್ನು ಶ್ರಮದಾನದ ಮೂಲಕ ಸ್ವಚ್ಛ ಮಾಡಲಾಯಿತು. ಕ್ಲಬ್ ಸದಸ್ಯರು ಭಾಗವಹಿಸಿದರು.