














ಗ್ಯಾಸ್ ನ್ನು ಪಡೆಯುವಾಗ ಡಿಎಸಿ ಕಡ್ಡಾಯವಾಗಿ ನೀಡಬೇಕು ಮತ್ತು ಇಕೆವೈಸಿ ಮತ್ತು ಗ್ಯಾಸ್ ಪೈಪ್ ಬದಲಾಯಿಸಲು ಬಾಕಿ ಇದ್ದವರು ಕೂಡಲೇ ಗ್ಯಾಸ್ ಪೂರೈಕೆ ಮಾಡುವ ವಾಹನದ ಚಾಲಕರು ಅಥವಾ ಡೆಲಿವರಿ ಬಾಯ್ ಜೊತೆಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ನಮ್ಮ ಕಚೇರಿಗೆ ಬಂದು ಮಾಡಿಸಿಕೊಳ್ಳಬಹುದು. ಇಕೆವೈಸಿ ಮಾಡಿಸಿಕೊಳ್ಳದಿದ್ದಲ್ಲಿ ಗ್ಯಾಸ್ ಪೂರೈಕೆ ಸ್ಥಗಿತಗೊಳ್ಳಬಹುದು.
5 ವರ್ಷಕ್ಕೊಮ್ಮೆ ಗ್ಯಾಸ್ ಪೈಪನ್ನು ಕಡ್ಡಾಯವಾಗಿ ಬದಲಾಯಿಸತಕ್ಕದ್ದು, ನಮ್ಮ ಸಂಸ್ಥೆಯಿಂದ ತೆಗೆದುಕೊಂಡ ಪೈಪ್ ಗೆ ಮಾತ್ರ ಮಾನ್ಯತೆ. ಹೊರಗಡೆಯಿಂದ ತೆಗೆದುಕೊಂಡಲ್ಲಿ ಮಾನ್ಯತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದು.










