ಎಡಮಂಗಲದಲ್ಲಿ ರೈಲು ನಿಲುಗಡೆಗಾಗಿ ಸಂಸದರಿಗೆ ಮನವಿ ಪತ್ರ ಸಲ್ಲಿಸಲಾಯಿತು.
















ಎಡಮಂಗಲದಲ್ಲಿ ಈ ಹಿಂದೆ ರೈಲು ನಿಗಡೆ ಇದ್ದಿದ್ದು, ಅದನ್ನು ಕೊರೋನಾ ಸಮಯದಲ್ಲಿ ರದ್ದುಪಡಿಸಲಾಯಿತು. ಬಳಿಕ ಎಡಮಂಗಲದ ರೈಲು ಪ್ರಯಾಣಿಕರ ಬವಣೆ ಹೇಳತೀರದು. ದಿನನಿತ್ಯ ಮಂಗಳೂರಿಗೆ ಹೋಗುವವರು ತುಂಬಾ ಕಷ್ಟ ಪಡಬೇಕಾಯಿತ. ಇತೀಚೆಗೆ ಪ್ರಧಾನಿ ಕಚೇರಿಗೆ, ಕೇಂದ್ರ ರೈಲ್ವೆ ಸಚಿವರಿಗೆ, ರಾಜ್ಯ ಸಚಿವರಿಗೆ, ಮೈಸೂರ್ ಡಿವಿಜನಲ್‌ಗೆ ಪತ್ರ ರವಾನೆ ಮಾಡಲಾಯಿತು. ರೈಲ್ವೆ ಪ್ರಯಾಣಿಕರು ಸೇರಿಕೊಂಡು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟರಿಗೆ ಮನವಿ ಪತ್ರ ನೀಡಲಾಯಿತು. ಪ್ರಯಾಣಿಕ ಜೀವೇಂದ್ರ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೈಲ್ವೇ ಪಲಾನುಭವಿಗಳು ಉಪಸ್ಥಿತರಿದ್ದರು.










