ಶ್ರೀಮತಿ ಮೀನಾಕ್ಷಿ ಪುರ್ಲುಮಕ್ಕಿ ನಿಧನ

0

ಗುತ್ತಿಗಾರು ಗ್ರಾಮದ ವಳಲಂಬೆ ಬಳಿಯ ಎನ್.ಎಲ್. ಈಶ್ವರ ಮಾಸ್ತರ್ ಅವರ ಪತ್ನಿ ಶ್ರೀಮತಿ ಮೀನಾಕ್ಷಿ ನರಿಯೂರು , ಪುರ್ಲುಮಕ್ಕಿ ನ.15 ರ ರಾತ್ರಿ ಸುಳ್ಯದ ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಮೃತರು ಪತಿ, ಪುತ್ರ ಚೇತನ್, ಪುತ್ರಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಬೆಳಗ್ಗೆ ನಡೆಯಲಿದೆ.