ಸುಳ್ಯದ ಹರೀಶ್ ಫಿಟ್ನೆಸ್ ವಿದ್ಯಾರ್ಥಿಗೆ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ ಯಲ್ಲಿ 3ನೇ ಹಾಗೂ 5ನೇ ಸ್ಥಾನ November 17, 2025 0 FacebookTwitterWhatsApp ಚಿಕ್ಕಮಗಳೂರಿನ ಮಾರುತಿ ಮಲ್ಟಿ ಜಿಮ್ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ ಯಲ್ಲಿ ಹರೀಶ್ ಫಿಟ್ನೆಸ್ ವಿದ್ಯಾರ್ಥಿ ಪ್ರವೀಣ್ ಪಾನತಿಲ 3ನೇ ಸ್ಥಾನಪಡೆದಿರುತಾರೆ.ಇವರು ರಾಷ್ಟ ಮಟ್ಟದ ದೇಹ ದಾರ್ಡ್ಯ್ ಪಟ್ಟು ಹರೀಶ್ ಕುಮಾರ್ ರವರಿಂದ ತರಬೇತಿ ಪಡೆದಿರುತಾರೆ.