ಮುರುಳ್ಯ ಶಾಂತಿನಗರ ಶಾಲೆಯಲ್ಲಿ ಎಣ್ಮೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ : ಮುರುಳ್ಯ ಶಾಲೆಗೆ ಸಮಗ್ರ ಪ್ರಥಮ

0

ನ. ೨೦ರಂದು ಮುರುಳ್ಯ ಶಾಂತಿನಗರ ಶಾಲೆಯಲ್ಲಿ ನಡೆದ ಎಣ್ಮೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯವು ಕಿರಿಯರ ವಿಭಾಗದಲ್ಲಿ ಪ್ರಥಮ ಸಮಗ್ರ ಸ್ಥಾನವನ್ನು ಹಾಗೂ ಹಿರಿಯರ ವಿಭಾಗದಲ್ಲಿ ಪ್ರಥಮ ಸಮಗ್ರ ಸ್ಥಾನವನ್ನು ಗಳಿಸಿಕೊಂಡಿರುತ್ತದೆ.
ಕಿರಿಯರ ವಿಭಾಗ
ಇಂಗ್ಲೀಷ್ ಕಂಠಪಾಠ- ಶ್ರೀಜಿತ್- ಪ್ರಥಮ, ಅರೇಬಿಕ್ ಧಾರ್ಮಿಕ ಪಠಣ- , ಮೊಹಮ್ಮದ್ ರಫಾನ್ -ಪ್ರಥಮ, ಕಥೆ ಹೇಳುವುದು -ಲಹರಿ- ಪ್ರಥಮ, ಆಶುಭಾಷಣ- ಆಧ್ಯ- ಪ್ರಥಮ, ಛದ್ಮ ವೇಷ -ನಿಹಾಲ್- ಪ್ರಥಮ, ಚಿತ್ರಕಲೆ -ಹೃತಿಕ್- ದ್ವಿತೀಯ
ಅಭಿನಯ ಗೀತೆ -ಲಹರಿ- ದ್ವಿತೀಯ, ಸಂಸ್ಕೃತ ಪಠಣ- ದೃತಿ- ತೃತೀಯ ಪಡೆದಿದ್ದಾರೆ.
ಹಿರಿಯರ ವಿಭಾಗದಲ್ಲಿ ಪ್ರಬಂಧ -ಆತ್ಮಿಕೆ ಎಚ್- ಪ್ರಥಮ, ಅಭಿನಯ ಗೀತೆ -ಸಾನಿಧ್ಯ- ಪ್ರಥಮ, ಚಿತ್ರಕಲೆ -ಆತ್ಮಿ-ಪ್ರಥಮ, ಮಿಮಿಕ್ರಿ -ಹಾರ್ದಿಕ್ -ಪ್ರಥಮ, ಕವನವಾಚನ -ಅಝ- ದ್ವಿತೀಯ, ಕ್ಲೇ ಮಾಡೆಲಿಂಗ್ – ನಂದನ್ ಡಿ- ದ್ವಿತೀಯ, ಸಂಸ್ಕೃತ ಪಠಣ- ತೀಕ್ಷಾ ತೃತೀಯ, ಕಥೆ ಹೇಳುವುದು- ಸಾನ್ವಿ- ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.