ದೀಕ್ಷಿತ್ ಉಬರಡ್ಕ ಉದ್ಯೋಗ ನಿಮಿತ್ತ ವಿದೇಶಕ್ಕೆ

0

ಉಬರಡ್ಕದ ದೀಕ್ಷಿತ್ ರವರು ಉದ್ಯೋಗ ನಿಮಿತ್ತ ನ.20 ರಂದು ರಷ್ಯಾದ ಮಾಸ್ಕೋ ಗೆ ತೆರಳಿರುತ್ತಾರೆ. ಇವರು ಉಬರಡ್ಕ ಮಿತ್ತೂರು ಗ್ರಾಮದ ಶುಭಕರ ನಾಯಕ್ ಮತ್ತು ಶ್ರೀಮತಿ ಶಾರದಾ ಶುಭಕರ ನಾಯಕ್ ದಂಪತಿ ಪುತ್ರ. ಇವರು ಮಂಗಳೂರಿನ ಶ್ರೀ ದೇವಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ವಿದ್ಯಾಭ್ಯಾಸ ಮಾಡಿದ್ದರು.