














ನ.17ರಂದು ಬೆಂಗಳೂರಿನ ಭಾರತದ ಸಾರ್ವಜನಿಕ ಪ್ರಸಾರ ಸೇವೆಯಾದ ಆಕಾಶವಾಣಿಯಲ್ಲಿ ನ್ಯಾಯವಾದಿ ಪ್ರಿಯಾ ಪೈಕರವರು ನ್ಯಾಯವಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಇವರು ಪ್ರಸ್ತುತ ಪುತ್ತೂರುನಲ್ಲಿ ನ್ಯಾಯವಾದಿಯಾಗಿದ್ದು ಕರ್ನಾಟಕದಲ್ಲಿ ಸಂವಿಧಾನ ಫೇಲೋ ಹಾಗೂ ದಕ್ಷಿಣ ಕನ್ನಡ ಸಹಕಾರ ಸಂಘಗಳ ಮಧ್ಯಸ್ಥಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಗುತ್ತಿಗಾರು ಗ್ರಾಮದ ಪೈಕ ಮನೆ ವಾಸುದೇವ ಗೌಡ ಮತ್ತು ಗಿರಿಜಾ ದಂಪತಿಗಳ ಪುತ್ರಿ ಹಾಗೂ ಪುತ್ತೂರು ತಾಲೂಕಿನ ಭಕ್ತಕೋಡಿ ಉದ್ಯಮಿ ಮಹೇಶ್ ರವರ ಪತ್ನಿಯಾಗಿದ್ದಾರೆ.










