ಬಂದಡ್ಕ : ಶ್ರೀ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮಂಡಳಿಗೆ ಆಯ್ಕೆ

0

ಅಧ್ಯಕ್ಷರಾಗಿ ಶುಭಾಶ್ಚಂದ್ರ ರೈ, ಪ್ರಧಾನ ಕಾರ್ಯದರ್ಶಿಯಾಗಿ ಭೋಜಪ್ಪ ಗೌಡ, ಕೋಶಾಧಿಕಾರಿಯಾಗಿ ನಿತ್ಯಾನಂದ

ಸುಳ್ಯ ಕಾಸರಗೋಡು ಗಡಿ ಪ್ರದೇಶವಾದ ಬಂದಡ್ಕದ ಇತಿಹಾಸ ಪ್ರಸಿದ್ಧ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಮುಂದಿನ 2 ವರ್ಷಕ್ಕೆ ಆಡಳಿತ ಮಂಡಳಿ ದೇವಾಲಯದ ಮಯೂರ ಕಲಾ ಮಂಟಪದಲ್ಲಿ ನ.18ರಂದು ರಚನೆಗೊಂಡಿತು.

ಅಧ್ಯಕ್ಷರಾಗಿ ಬಿ. ಶುಭಾಶ್ಚಂದ್ರ ರೈ ತೋಟ, ಪ್ರಧಾನ ಕಾರ್ಯದರ್ಶಿಯಾಗಿ ಭೋಜಪ್ಪ ಗೌಡ ಪಾಲಾರುಮೂಲೆ, ಕೋಶಾಧಿಕಾರಿಯಾಗಿ ನಿತ್ಯಾನಂದ ಎಂ. ಕೆ. ಆಯ್ಕೆಯಾದರು. ಹಾಗೂ ಐದು ಜನ ಉಪಾಧ್ಯಕ್ಷರಾಗಿ, ನಾಲ್ಕು ಜನ ಜತೆ ಕಾರ್ಯದರ್ಶಿ ಯಾಗಿ ಆಯ್ಕೆಯಾದರು.