ಚಿನ್ನಪ್ಪ ಗೌಡ ಪೆರುಂಬಾರು ನಿಧನ

0

ತೊಡಿಕಾನ ಗ್ರಾಮದ ಪೆರುಂಬಾರು ಚಿನ್ನಪ್ಪ ಗೌಡ ರವರು ನ.24 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸರಸ್ವತಿ, ಪುತ್ರರಾದ ಶಿವರಾಮ, ಯತೀಶ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.