ಸುಬ್ರಹ್ಮಣ್ಯ: ಷಷ್ಠಿ ಮಹೋತ್ಸವದ ವೇಳೆ ಮಹಿಳೆಯ ಕರಿಮಣಿ ಕಳವು

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಷಷ್ಠಿ ಮಹೋತ್ಸವ ಸಂದರ್ಭದ ಪಂಚಮಿ ರಥೋತ್ಸವದಂದು ಮಹಿಳೆಯೋರ್ವರ ಕರಿಮಣಿ ಸರ ಕಳ್ಳತನ ಆಗಿರುವುದಾಗಿ ವರದಿಯಾಗಿದೆ.

ಕಡಬ ಮೂಲದ ಮಹೆಳೆಯೋರ್ವರ ಕರಿಮಣಿಸರ, ಮತ್ತೊಂದು ಚೈನು ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.