ಚಿನ್ನಪ್ಪ ಗೌಡ ಬಳ್ಳಡ್ಕ ನಿಧನ November 27, 2025 0 FacebookTwitterWhatsApp ಅಜ್ಜಾವರ ಗ್ರಾಮದ ಅತ್ಯಡ್ಕಚಿನ್ನಪ್ಪ ಗೌಡ ಬಳ್ಳಡ್ಕ ಎಂಬವರು ನ.26 ರಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.