ತಾಲೂಕು ಮಟ್ಟದ ಫೋಟೋಗ್ರಾಫಿ ಸ್ಫರ್ಧೆಯಲ್ಲಿ ಅನಂತ ಕೆ.ವಿ. ಗೆ ಪ್ರಥಮ ಸ್ಥಾನ

0


ತಾಲೂಕು ಆಡಳಿತ, ತಾಲೂಕು ಪಂಚಾಯತ್ ಸುಳ್ಯ, ನಗರ ಪಂಚಾಯತ್ ಸುಳ್ಯ ಇವುಗಳ ಸಹಯೋಗದೊಂದಿಗೆ ಸಮಾಜ ಕಲ್ಯಾಣ ಇಲಾಖೆ ಸುಳ್ಯ ಇದರ ವತಿಯಿಂದ ಭಾರತ ಸಂವಿಧಾನ ದಿನಾಚರಣೆ ೨೦೨೫ ರ ಅಂಗವಾಗಿ ನಡೆದ ತಾಲೂಕು ಮಟ್ಟದ ಫೋಟೋಗ್ರಾಪಿ ಸ್ಫರ್ಧೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಕಾಲೇಜಿನ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿ ಅನಂತ ಕೆ ಪಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ನವೆಂಬರ್ ೨೬-೨೦೨೫ ರಂದು ತಾಲುಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಈ ಕಾರ್‍ಯಕ್ರಮದಲ್ಲಿ ವಿಜೇತ ಸ್ಫರ್ಧಿಯನ್ನು ನಗದು ಬಹುಮಾನ ಹಾಗೂ ಸರಣಿಕೆ ಮತ್ತು ಶಾಲು ಹೊದೆಸಿ ಅತಿಥಿಗಳ ಸಮ್ಮುಖದಲ್ಲಿ ಗೌರವಿಸಲಾಯಿತು.