ಸುಳ್ಯ ಕೆವಿಜಿ ಜಾನಕಿ ವೆಂಕಟ್ರಮಣ ಸಭಾಂಗಣದಲ್ಲಿ ನ.22 ಮತ್ತು ನ.23 ರಂದು ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಕುಮಿಟೆ ಮತ್ತು ಕಟಾ ಸ್ಪರ್ಧೆಯಲ್ಲಿ ಸುಜಿತ್ ಕೆ ಜೆ ಅವರು ಪ್ರಥಮ ಸ್ಥಾನ ಪಡೆದಿರುತ್ತಾರೆ.















ಇವರು ಇದೇ ಚಾಂಪಿಯನ್ ಶಿಪ್ ನಲ್ಲಿ ಎರಡು ದಿನಗಳ ಕಾಲ ಸಹಾಯಕ ರೆಫರಿ ಕೆಲಸವನ್ನು ನಿರ್ವಹಿಸಿದ್ದು ಈ ಬಗ್ಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇವರು ಕೊಯಿನಾಡಿನ ಜಯಪ್ರಕಾಶ್ ಮತ್ತು ಶ್ರೀಮತಿ ಸುಲೋಚನ ದಂಪತಿಗಳ ಪುತ್ರ.










