ಗೃಹ ಪ್ರವೇಶ ಮುಂದೂಡಲಾಗಿದೆ December 3, 2025 0 FacebookTwitterWhatsApp ಕನಕಮಜಲಿನಲ್ಲಿ ನೂತನವಾಗಿ ಕಟ್ಟಿಸಿರುವ “ದೇವಗಿರಿ ನಿಲಯದ ” ಗೃಹಪ್ರವೇಶವು ಡಿಸೆಂಬರ್ 8 ರಂದು ನಡೆಯಬೇಕಿದ್ದು, ಕಾರಣಾಂತರಗಳಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದುಬಾಲಕೃಷ್ಣ ಪಾರೆಪ್ಪಾಡಿ ಮತ್ತು ಶ್ರೀಮತಿ ರೇಖಾಅಡ್ಕಾರು ಮನೆ ಅವರು ತಿಳಿಸಿದ್ದಾರೆ.