
ಸುಳ್ಯ ಕಲ್ಲುಗುಂಡಿ ಜೂಲಿಯಾನ ಡಿಸೋಜ ರವರ ತಾಯಿ ವೆರೊನಿಕ ಡಿಸೋಜ ರವರು ಅನಾರೋಗ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಚಿಕಿತ್ಸೆಗಾಗಿ ಕಲ್ಲುಗುಂಡಿಯ ಮುಸ್ಲಿಂ ಸಹೋದರರು ಧನಸಂಗ್ರಹಿಸಿ ಗ್ರಾ.ಪಂ ಸದಸ್ಯರಾದ ಜಿ.ಕೆ ಹಮೀದ್, ಮಾಜಿ ಸದಸ್ಯ ಸಿರಿಲ್ ಕ್ರಾಸ್ತ,ರಜಾಕ್ ಸೂಪರ್,ಇರ್ಶಾದ್ ಬದ್ರಿಯಾ ಹಾಗೂ ಶರೀಫ್ ಜಟ್ಟಿಪಳ್ಳ ಹಸ್ತಾಂತರ ಮಾಡಿದರು

























