ಡಿ.5 (ನಾಳೆ) ಸುಬ್ರಹ್ಮಣ್ಯದಲ್ಲಿ ಶ್ರೀಕುಕ್ಕೆ ಮೆಡಿಕಲ್ಸ್‌ ಶುಭಾರಂಭ

0

ಸುಬ್ರಹ್ಮಣ್ಯದ ಕೆ.ಎಸ್.ಎಸ್. ಡಿಗ್ರಿ ಕಾಲೇಜು ಹತ್ತಿರ ಕೃಷ್ಣ ಪ್ಯಾಲೆಸ್ ನಲ್ಲಿ ಶ್ರೀ ಕುಕ್ಕೆ ಮೆಡಿಕಲ್ಸ್‌
ಶುಭಾರಂಭಗೊಳ್ಳಲಿದೆ.

ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ್ ದೀಪ ಪ್ರಜ್ಬಲನೆ ಮಾಡಿ ಮೆಡಿಕಲ್ ಉದ್ಘಾಟಿಸಲಿದ್ದಾರೆ. ಈ ಮೆಡಿಕಲ್ ನಲ್ಲಿ
ಎಲ್ಲಾ ತರಹದ ಔಷಧಿಗಳು ಲಭ್ಯವಿದ್ದು, ಅಗತ್ಯ ಎನಿಸಿದಲ್ಲಿ ಕ್ಲಪ್ತ ಸಮಯದಲ್ಲಿ ತರಿಸಿಕೊಡುವ ವ್ಯವಸ್ಥೆ ಇದೆ. ಮನೆ ಮನೆಗೆ ಜೌಷದಿ ತಲುಪಿಸುವ ವ್ಯವಸ್ಥೆಯೂ ಇರುವುದಾಗಿ ಮೆಡಿಕಲ್ ಮಾಲಕರಾದ ಸನತ್ ಕಿರಿಭಾಗ ಹಾಗೂ ಆಕರ್ಷ್ ಕುಳ್ಳಂಪಾಡಿ ತಿಳಿಸಿದ್ದಾರೆ.