ಮಗುವಿನ ಬ್ರೇಸ್‌ಲೆಟ್ ಕಳೆದುಹೋಗಿದೆ… December 6, 2025 0 FacebookTwitterWhatsApp ಕೆವಿಜಿ ಕ್ಯಾಂಪಸ್ ಬಳಿಯಿಂದ ಸುಳ್ಯ ಪೇಟೆಯ ಮಧ್ಯದಲ್ಲಿ ಮಗುವಿನ ಚಿನ್ನದ ಬ್ರೇಸ್‌ಲೆಟ್ ಕಳೆದುಹೋಗಿದೆ. ಸಿಕ್ಕಿದಲ್ಲಿ ಸುದ್ದಿ ಕಚೇರಿಯಲ್ಲಿ ನೀಡಬೇಕಾಗಿ ವಿನಂತಿ.