ಡಿ.28:ಪಂಜ ‌ಸರಕಾರಿ ಪದವಿ ಪೂರ್ವ ಕಾಲೇಜು ಅಮೃತ ಮಹೋತ್ಸವ-ವಿವಿಧ ಸಮಿತಿಗಳ ಸಭೆ

0

ಪಂಜ ಸರಕಾರಿ ಪದವಿ ಪೂರ್ವ ಕಾಲೇಜು 1951 ರಲ್ಲಿ ಪ್ರಾರಂಭಗೊಂಡು ಈಗ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ಡಿ.28 ರಂದು ಅಮೃತ ಪಥ ಕಾರ್ಯಕ್ರಮ ವಿಜೃಂಭಣೆಯ ನಡೆಯಲಿದೆ.

ಇದರ ವಿವಿಧ ಸಮಿತಿಗಳು ಪೂರ್ವಾಭವಿ ಸಭೆ ಅಮೃತ ಪಥ ಸಮಿತಿ ಅಧ್ಯಕ್ಷ ಜಾಕೆ ಮಾಧವ ಗೌಡರ ಅಧ್ಯಕ್ಷತೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ಡಿ.26 ರಂದು ನಡೆಯಿತು. ‌‌. ಅಮೃತ ಪಥ ಸಮಿತಿ ಪ್ರಧಾನ ಕಾರ್ಯದರ್ಶಿ ‌ಸವಿತಾರ ಮುಡೂರು, ಪ್ರಧಾನ ಸಂಚಾಲಕ ಚಿನ್ನಪ್ಪ ಸಂಕಡ್ಕ, ಮುಖ್ಯ ಶಿಕ್ಷಕ ದೇವಿಪ್ರಸಾದ್,ಸಮಿತಿ ಕಾರ್ಯದರ್ಶಿ ಗುರು ಪ್ರಸಾದ್ ತೋಟ , ಖಜಾಂಜಿ ಜಯರಾಮ ಕಂಬಳ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾಧವ ಗೌಡ ಜಾಕೆ ಸ್ವಾಗತಿಸಿ ಸವಿತಾರ ಮುಡೂರು ವಂದಿಸಿದರು.