ಪೂದೆ ಜಿನ್ನಪ್ಪ ಗೌಡ ನಿಧನ January 11, 2026 0 FacebookTwitterWhatsApp ಮುರುಳ್ಯ ಗ್ರಾಮದ ಪೂದೆ ಜಿನ್ನಪ್ಪ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಜ. ೧೦ ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ೬೨ ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಮೀನಾಕ್ಷಿ, ಸಹೋದರ ಗುಣಪಾಲ, ಬಂಧುಮಿತ್ರರನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.