ದಾಖಲೆ ಪತ್ರಗಳಿದ್ದ ಬಿದ್ದು ಸಿಕ್ಕಿದ ಪರ್ಸ್ ನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ January 11, 2026 0 FacebookTwitterWhatsApp ಸುಳ್ಯದ ದ್ವಾರಕ ಹೋಟೆಲ್ ಎದುರುಗಡೆ ಮುಖ್ಯ ರಸ್ತೆಯಲ್ಲಿ ರಿಕ್ಷಾ ಚಾಲಕ ಚಂದ್ರಶೇಖರ ಕುಂಭಕ್ಕೊಡು ಎಂಬವರಿಗೆ ಬಿದ್ದು ಸಿಕ್ಕಿದ ಹಣ ಮತ್ತು ದಾಖಲೆ ಪತ್ರಗಳಿದ್ದ ಪರ್ಸ್ ನ್ನು ಅವರು ಪ್ರಾಮಾಣಿಕವಾಗಿ ವಾರಿಸುದಾರರಾದ ಸುಳ್ಯ ಜಯನಗರದ ಅಬ್ದುಲ್ ರಹೀಮ್ ಎಂಬವರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.