ಶ್ರೀಮತಿ ಧರ್ಮಾವತಿ ಕೆರೆಯಡ್ಕ ನಿಧನ January 13, 2026 0 FacebookTwitterWhatsApp ಪಂಜದ ಕೆರೆಯಡ್ಕ ಕೃಷ್ಣಪ್ಪ ಗೌಡರ ಪತ್ನಿ ಶ್ರೀಮತಿ ಧರ್ಮಾವತಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜ.13 ರಂದು ನಿಧನರಾದರು. ಅವರಿಗೆ 61 ವರುಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರರಾದ ತೀರ್ಥಾನಂದ, ಸತೀಶ್ ಕುಮಾರ್, ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.