ಗಿರೀಶ್ ರೈ ಕಳಂಜ ಹೃದಯಾಘಾತದಿಂದ ನಿಧನ

0


ಕಳಂಜ ನಿವಾಸಿ ಗೋಪಣ್ಣ ರೈ ಯವರ ಪುತ್ರ ಗಿರೀಶ್ ರೈ ಯವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರಿಗೆ ೪೫ ವರ್ಷ ವಯಸ್ಸಾಗಿತ್ತು. ಮೃತರು ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ