ಬೈಕ್ ಸವಾರ ನ ಕಾಲು ಜಖಂ

ಅರಂಬೂರಿನ ಪಾಲಡ್ಕ ಬಳಿ ಬೈಕ್ ಹಾಗೂ ಕಾರ್ ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರ ನ ಕಾಲು ಜಖಂಗೊಂಡ ಘಟನೆ ಇಂದು ಸಂಭವಿಸಿದೆ.














ಸುಳ್ಯ ಕಡೆಯಿಂದ ಮಡಿಕೇರಿ ಹೋಗುವ ಕಾರ್ ಸಂಪಾಜೆ ಯಿಂದ ಕಾಸರಗೋಡು ಹೋಗುವ ಬೈಕ್ ಪಾಲಡ್ಕ ಬಳಿ ಡಿಕ್ಕಿಯಾಯಿತು.
ಬೈಕ್ ಸವಾರ ಸಂಪಾಜೆಯ ಮಸೂದ್ ಎಂಬಾತನಿಗೆ ಕಾಲಿಗೆ ತಾಗಿದ್ದು, ಗಾಯಳುವನ್ನು ಸುಳ್ಯಕ್ಕೆ ಕರೆ ತಂದು ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆ ಗೆ ಗೆ ದಾಖಲಾತಿ ಮಾಡಲಾಗಿದೆ







