















ಗುತ್ತಿಗಾರಿನಲ್ಲಿ ಇತ್ತೀಚೆಗೆ ಪ್ರಾರಂಭಗೊಂಡ ಆಸರೆ ಇಲೆಕ್ಟ್ರಾನಿಕ್ಸ್ ಬ್ರಾಂಡೆಡ್ ವಸ್ತುಗಳ ಮಾರಾಟದೊಂದಿಗೆ ಇದೀಗ ಪ್ರತಿಷ್ಟಿತ ಟಾಟಾ ಕಂಪನಿಯ ವಸ್ತುಗಳ ಅಧಿಕೃತ ವಿತರಕರಾಗಿರುವುದಾಗಿ ವರದಿಯಾಗಿದೆ.
ಟಾಟಾ ಕಂಪನಿಯ ಎರ್ ಕೂಲರ್, ಟಿವಿ ಪ್ರಿಡ್ಜ್ ವಾಷಿಂಗ್ ಮೆಷಿನ್ ಹಾಗೂ ಎಲ್ಲಾ ಗೃಹಬಳಕೆ ಉಪಕರಣಗಳು ದೊರೆಯಲಿದೆ. ಟಾಟಾ ಕಂಪನಿಯ ಎ ಸಿಯನ್ನು ಖರೀದಿಸುವ ಮೂಲಕ ವಳಲಂಬೆಯ ಪುರೋಹಿತರಾದ ಮುರಳೀಕೃಷ್ಣ ಭಟ್ ಮೊದಲ ಗ್ರಾಹಕರಾದರು. ಹಾಗೂ ಟಿವಿಯನ್ನು ಖರೀದಿಸುವ ಮೂಲಕ ಹರಿಪ್ರಸಾದ್ ಬಿ ವಿ ಎಲಿಮಲೆ, ದಿನೇಶ್ ಕೊಲ್ಲಮೊಗ್ರು ಮೊದಲ ಗ್ರಾಹಕರಾದರು. ಇದಲ್ಲದೆ ಸೋನಿ, ಸ್ಯಾಮ್ಸಂಗ್ ,ಎಲ್‌ಜಿ ವರ್ಲಪೂಲ್ ಹೀಗೇ ಎಲ್ಲಾ ಪ್ರತಿಷ್ಠಿತ ಕಂಪನಿಗಳ ವಸ್ತುಗಳ ಜೊತೆ ಎಲ್ಲಾ ತರಹದ ಪರ್ನಿಚರ್ ಮಿತದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.







