ಶ್ರೀಮತಿ ಗೌರಮ್ಮ ಚೌಟಾಜೆ ನಿಧನ

0

ಚೆಂಬು ಗ್ರಾಮದ ದಿ.ರಾಮಣ್ಣ ಚೌಟಾಜೆಯವರ ಧರ್ಮಪತ್ನಿ ಪತ್ನಿ ಗೌರಮ್ಮರವರು ವಯೋಸಹಜವಾಗಿ ಎ.5 ರಂದು ನಿಧನರಾದರು.
ಇವರಿಗೆ 86 ವರ್ಷ ಪ್ರಾಯವಾಗಿತ್ತು.


ಮೃತರು ಪುತ್ರರಾದ ಕುಶಾಲಪ್ಪ ಚೌಟಾಜೆ, ತಿರುಮಲೇಶ್ವರ ಚೌಟಾಜೆ,ಶೇಷಪ್ಪ ಚೌಟಾಜೆ, ಜಯರಾಮ ಚೌಟಾಜೆ ಹಾಗೂ ಪುತ್ರಿಯರಾದ ವಾರಿಜ, ನಿರ್ಮಲಾಕ್ಷಿ ,ಹೇಮಾವತಿ, ಇಂದಿರಾವತಿ ಹಾಗೂ ಅಳಿಯಂದಿರು, ಸೊಸೆಯಂದಿರು ಮೊಮ್ಮಕ್ಕಳು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತಿಮ ಸಂಸ್ಕಾರವು ನಾಳೆ ದಿನಾಂಕ 06-04-2026 ರಂದು ಸೋಮವಾರ ಪೂರ್ವಾಹ್ನ 10 ಗಂಟೆಗೆ ಚೌಟಾಜೆ ಮನೆಯಲ್ಲಿ ನಡೆಯಲಿರುವುದು ಎಂದು ಮನೆಯವರು ತಿಳಿಸಿದ್ದಾರೆ.