













ಸುಳ್ಯ ಕಸಬಾ ದೇವಸ್ಯ ನಿವಾಸಿ, ವಿಜಯ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್ ಆಗಿದ್ದ ದಿ. ಎಂ.ಸಿ. ಕೃಷ್ಣಯ್ಯ ನಾಯಕ್ ರ ಪತ್ನಿ ಶ್ರೀಮತಿ ಸುಮತಿ ನಾಯಕ್ ರವರು ಎ.5ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರಾದ ನಯನ ಶಿವರಾಮ ನಾಯಕ್, ಹರ್ಷಕಿರಣ, ವಿವೇಚನಾ ಹಾಗೂ ಮೊಮ್ಮಗ ತೇಜಸ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.







